Movie: Accident(2008)
Director: Ramesh Aravind
Music: Ricky Kej
Lyrics: B.R.Lakshman Rao
sing along with song here....>
Baa maleye baa..baa maleye baa....
ashtu birusaagi baaradilu,
nanna nalle baralaagadante
Avalilli bandodane, bidade birusaagi suri
hintirugi hogadante..hintirugi hogadante....
bidade birusaagi suri...
Baa maleye baa..Baa maleye baa... |1|Odu kaalave odu, bega kaviyali irulu..
odu kaalave odu,bega kaviyali irulu..
kaadihalu abhisaarike, avalilli bandodane
nillu kaalave nillu, nammatekke sadilaagadante
Baa maleye baa
ashtu birusaagi baaridaru, nanna nalle barlaagadante |2|Beesu gaaliye beesu, nannedeya aasegala
beesu gaaliye beesu, nannedeya aasegala
nalle hrudayakke talupisu..haasu hoogala haasu
avalu baha daariyalli,kallugalu taagadante
baa maleye baa....
ashtu birusaagi baaradiru,nanna nalle baralaagadante |3|
Beeru deepave beeru, ninna homebelakalli
beeru deepave beeru,ninna hombelakalli
noduvenu nalle roopa, aaru begane aaru
shrungara chaaye yalli, naachi neeraagadante
Baa maleye baa
bidade birusaagi suri
baa maleye baaavalilli bandodane,bidade birusagi suriಅವಳು ಬಹ ದಾರಿಯಲ್ಲಿ,ಕಲ್ಲುಗಳು ತಾಗದಂತೆ....
nalle hintirugi hogadante...... |4|
ಬಾ ಮಳೆಯೇ ಬಾ .... ಬಾ ಮಳೆಯೇ ಬಾ...
ಅಷ್ಟು ಬಿರುಸಾಗಿ ಬಾರದಿರು ,ನನ್ನ ನಲ್ಲೆ ಬರಲಾಗದಂತೆ....
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ... ಹಿಂತಿರುಗಿ ಹೋಗದಂತೆ...
ಬಿಡದೆ ಬಿರುಸಾಗಿ ಸುರಿ....
ಬಾ ಮಳೆಯೇ ಬಾ .... ಬಾ ಮಳೆಯೇ ಬಾ...
ಓಡು ಕಾಲವೇ ಓಡು,ಬೇಗ ಕವಿಯಲಿ ಇರುಳು...
ಓಡು ಕಾಲವೇ ಓಡು,ಬೇಗ ಕವಿಯಲಿ ಇರುಳು...
ಕಾದಿಹಳು ಅಭಿಸಾರಿಕೆ,ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು , ನಮ್ಮ ತೆಕ್ಕೆ ಸಡಿಲಾಗದಂತೆ
ಬಾ ಮಳೆಯೇ ಬಾ ....
ಅಷ್ಟು ಬಿರುಸಾಗಿ ಬಾರದಿರು ,ನನ್ನ ನಲ್ಲೆ ಬರಲಾಗದಂತೆ....
ಬೀಸು ಗಾಳಿಯೇ ಬೀಸು,ನನ್ನೆದೆಯ ಆಸೆಗಳ ಎ ಬಾ
ಬೀಸು ಗಾಳಿಯೇ ಬೀಸು,ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು,ಹಾಸು ಹೂಗಳ ಹಾಸುಬಾ ಮಳೆಯೇ ಬಾ... ಅಷ್ಟು ಬಿರುಸಾಗಿ ಬಾರದಿರು...
ನನ್ನ ನಲ್ಲೆ ಬರಲಾಗದಂತೆ ....
ಬೇರು ದೀಪವೆ ಬೇರು,ನಿನ್ನ ಹೊಂಬೆಳಕಲ್ಲಿ
ಬೇರು ದೀಪವೆ ಬೇರು,ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ ,ಆರು ಬೇಗನೆ ಆರು
ಶೃಂಗಾರ ಛಾಯೆಯಲ್ಲಿ,ನಾಚಿ ನೀರಾಗದಂತೆ
ಬಾ ಮಳೆಯೇ ಬಾ ಬಿಡದೆ ಬಿರುಸಾಗಿ ಸುರಿ
ಬಾ ಮಳೆಯೇ ಬಾ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ನಲ್ಲೆ ಹಿಂತಿರುಗಿ ಹೋಗದಂತೆ .....
Sonu Nigam
Why waste time? Start shopping at flipkart now!!!!
Wednesday, 19 June 2013
Baa maleye baa- Accident (2008)
Subscribe to:
Posts (Atom)